ಕಲಬುರಗಿ – ಪಿಎಸ್ಐ (PSI) ನೇಮಕಾತಿ ಪರೀಕ್ಷೆಯಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಶ್ರೀಧರ್ ಪವಾರ್ ಬಂಧನವಾಗಿದೆ.
![](https://rajnewskannada.in/wp-content/uploads/2022/05/02.png)
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧಿತರ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ. ಇಡೀ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಬಯಲು ಮಾಡಿದ್ದ ಶ್ರೀಧರ್ ಪವಾರ್. ಓಎಂ ಆರ್ ಶೀಟ್ ಬಯಲು ಮಾಡಿದ್ದ ಶ್ರೀಧರ್ ಪವಾರ್ ಈಗ ಪೊಲೀಸರ ವಶವಾಗಿದ್ದಾನೆ.
ಇದನ್ನೂ ಓದಿ :- ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ MES ಪುಂಡಾಟ