ಮುಂಜಾನೆ ಜುಮ್ಮಾ ಮಸೀದಿ ವಿರುದ್ಧವಾಗಿ ಭಜನೆ ಶುರುಮಾಡಿದ ಸೇನೆ ಕಾರ್ಯಕರ್ತರು

ಇಂದು ಮುಂಜಾನೆ 4 : 55 ಕ್ಕೆ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ಶ್ರೀರಾಮ ಸೇನೆಯ ಕಾರ್ಯಕರ್ತರು ಜುಮ್ಮಾ ಮಸೀದಿ ಆಜಾನ್ ಗೆ ವಿರುದ್ಧವಾಗಿ ಭಜನೆಗಳನ್ನು ಶುರುಮಾಡಿದ್ರು. ಬೆಳಗಿನ ಜಾವ 5: 15 ಶುರುವಾಗುವ ಆಜಾನ್ ಗೂ 20 ನಿಮಿಷಗಳ ಮುಂಚಿತವಾಗಿ ಭಜನೆಯನ್ನು ಆರಂಭ ಮಾಡಿದ್ದಾರೆ.

ನಗರದ ವಿವಿಧ 10 ದೇವಸ್ಥಾನಗಳಾದ ಜೋಡ ಮಾರುತಿ ಮಂದಿರ, ರಾಜೂಟೇಶ್ವರ ದೇವಸ್ಥಾನ,ಮುಳಗುಂದ ನಾಕಾ ಬಳಿಯ ಶಿವಾಜಿ ಮಂದಿರ, ವಕ್ಕಲಗೇರಿಯ ದುರ್ಗಾದೇವಿ ಮಂದಿರ ,ಹೊನ್ನೆತೆಮ್ಮನ ಗುಡಿ, ಪತ್ರೇಶ್ವರ ದೇವಸ್ಥಾನ, ದ್ಯಾಮವ್ವ, ಖಾನ್ ತೋಟದ ಅಚನೂರು ಹನುಮ ಮಂದಿರ,ಗದುಗಿನ ವೀರನಾರಾಯಣ ಮಂದಿರಗಳಲ್ಲಿ ಸುಪ್ರಭಾತ, ಭಕ್ತಿಗೀತೆ, ಮಂತ್ರಗಳ ಕ್ಯಾಸೆಟ್ ಗಳ ಸೇನೆ ಕಾರ್ಯಕರ್ತರು ಪ್ಲೇ ಮಾಡಿದ್ದಾರೆ. ಗದಗದ ಜುಮ್ಮಾ ಮಸೀದಿ ಆವರಣದಲ್ಲಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದೆ. ಇದನ್ನೂ ಓದಿ : – ಪ್ರತಿಯೊಂದಕ್ಕೂ ಜಾತಿ,ಧರ್ಮ,ಪಕ್ಷ ತರಬೇಡಿ – ಯು.ಟಿ ಖಾದರ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!