ವ್ಹೀಲಿಂಗ್ ವಿಡಿಯೋ ಹರಿಬಿಟ್ಟು ಸಿಕ್ಕಿಬಿದ್ದ ಯುವಕರು

ನೆಲಮಂಗಲ: ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡಿದ್ದ ಪುಂಡರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿ, ಇದೀಗ ಪೊಲೀಸರ ಅತಿಥಿ ಯಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಂಚಾರಿ ಪೊಲೀಸರು ಈ ಯುವಕರ ಬ್ರೇಕ್ ಹಾಕಿದ್ದಾರೆ.

ಇನ್ನೂ ರಾಷ್ಟ್ರೀಯ ಹೆದ್ದಾರಿ 75 ರ ಶಾಂತಿನಗರ ಬಳಿ ವ್ಹೀಲಿಂಗ್ ಮಾಡಿ, ಭಯಾನಕ ವ್ಹೀಲಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕರು ತಂಡಕ್ಕೆ ಪೊಲೀಸರು ಕಾನೂನು‌ ಪಾಠ ಹೇಳಿದ್ದಾರೆ. ವ್ಹೀಲಿಂಗ್ ಜೊತೆಗೆ ಹಿಂಬದಿ ಸವಾರರ ಪ್ರಾಣದ ಜೊತೆ ಚೆಲ್ಲಾಟವನ್ನು ಈ ಪುಂಡರು ಆಡಿದ್ದಾರೆ.

ನಾಲ್ಕು ಜನ ಯುವಕರನ್ನು ವಶಕ್ಕೆ ಪಡೆದ ನೆಲಮಂಗಲ ಸಂಚಾರಿ ಪೊಲೀಸರು ವಶಕ್ಕೆ ಪಡೆದು, ಆರೋಪಿಗಳಾದ ದರ್ಶನ್, ಶ್ರೀನಿವಾಸ್ ಪಳನಿ ಮತ್ತು ಎರಡು ಬೈಕ್​​​ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!