ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಗು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗಿದ್ದ ಮಗು ಇಂದು ಕಿಮ್ಸ್ ಆವರಣದಲ್ಲೇ ಧಿಡೀರ್ ಮಗು ಪ್ರತ್ಯಕ್ಷವಾಗಿದೆ.
ಮಗು ನಾಪತ್ತೆ ಹಿಂದೆ ತಾಯಿ ಕೈವಾಡ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ. 3 ತಂಡ ರಚಿಸುವ ಮೂಲಕ ಮಗು ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು. ಪೊಲೀಸ್ ತನಿಖೆ ಚುರುಕು ಹಿನ್ನೆಲೆಯಲ್ಲಿ ಭಯಗೊಂಡ ಆರೋಪಿಗಳು ಮಗುವನ್ನ ಕಿಮ್ಸ್ ಆವರಣದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ ಮಗು ಎಲ್ಲಿತ್ತು…? ಯಾರು ಕಳುವು ಮಾಡಿದ್ರು ಅನ್ನೋದು ಬೆಳಕಿಗೆ ಬರಬೇಕಾಗಿದೆ.
ಇದನ್ನೂ ಓದಿ : – ಹುಬ್ಬಳ್ಳಿಯ ಕಿಮ್ಸ್ ನಲ್ಲಿ ತಾಯಿಯ ಕೈಯಲ್ಲಿದ್ದ ಮಗು ಅಪಹರಣ..!