ನಾಳೆ ಬೆಳಗ್ಗೆ ದಾವೋಸ್ ಗೆ ಸಿಎಂ ಬೊಮ್ಮಾಯಿ ಪ್ರಯಾಣ

ನಾಳೆ ಬೆಳಿಗ್ಗೆ ೧೦ ಗಂಟೆಗೆ ಸಿಎಂ ಬೊಮ್ಮಾಯಿ ( CM BOMMAI ) ದಾವೋಸ್‌ಗೆ ( DAVOS ) ಪ್ರಯಾಣ ಬೆಳೆಸಲಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ದಾವೋಸ್ ನಲ್ಲಿ ಮೂರು ದಿನ ಮುಖ್ಯ ಸೆಷನ್ ನಲ್ಲಿ ಭಾಗಿಯಾಗ್ತಿದ್ದೇನೆ.

Ahead of 2023 polls, BJP plans 'major changes' in Karnataka but 'Bommai  will remain CM'

ಎರಡು ಸೆಷನ್ ನೀಡಿದ್ದಾರೆ. ಬೇರೆ ಬೇರೆ ದೇಶದ ಬಿಸಿನೆಸ್ ಮ್ಯಾನ್ ಗಳ ಜೊತೆ ಮೀಟಿಂಗ್ ಫಿಕ್ಸ್ ಆಗಿದೆ ಎಂದು ಹೇಳಿದ್ದಾರೆ . ದಾವೋಸ್ ನಲ್ಲಿ ಮಲ್ಟಿ ನ್ಯಾಷನಲ್ ಉದ್ಯಮಿಗಳು ಸಿಗಲಿದ್ದಾರೆ. ನವೆಂಬರ್ ತಿಂಗಳಲ್ಲಿ ಇನ್ವೆಸ್ಟ್ ಕರ್ನಾಟಕ ನಡೆಯುತ್ತಿದೆ. ಹಾಗಾಗಿ ಅಲ್ಲಿ ಅವರ ಜೊತೆ ಚರ್ಚೆ ಮಾಡಲು ಅವಕಾಶ ಸಿಗಲಿದೆ. ಹಿರಿಯ ಅಧಿಕಾರಿಗಳು, ಐಟಿ-ಬಿಟಿ ಸಚಿವರು ದಾವೋಸ್ ಗೆ ಬರಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇದನ್ನೂ ಓದಿ : – ಥಾಯ್ ಓಪನ್ – ಚೀನಾ ಎದುರು ಸೋತು ಸೆಮಿಸ್‌ನಿಂದ ಹೊರಬಿದ್ದ ಪಿ.ವಿ ಸಿಂಧು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!