ಕಾಂಗ್ರೆಸ್ (Congress) ನಿಂದ ಆರ್. ಎಸ್. ಎಸ್. ಸಮವಸ್ತ್ರ ಸುಡುವ ಅಭಿಯಾನ ವಿಚಾರಕ್ಕೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun singh) ಪ್ರತಿಕ್ರಿಯೆ ನೀಡಿದ್ದಾರೆ .
ದೇಶದಲ್ಲಿ ಕಾಂಗ್ರೆಸ್ ಗೊಂದಲಗೊಂಡಿದೆ. ಕಾಂಗ್ರೆಸ್ ನವ್ರ ಬುದ್ಧಿ ಭ್ರಮಣೆ ಆಗಿದೆ. ಆರ್‌ಎಸ್ಎಸ್ (Rss) ಒಂದು ಪವಿತ್ರ ಸಂಸ್ಥೆ. ಇಂತ ಪವಿತ್ರ ಸಂಸ್ಥೆಯ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಹೀಗಾಗಿಯೇ ದೇಶದಲ್ಲಿ ಕಾಂಗ್ರೆಸ್ ಮುಳುಗ್ತಿದೆ. ಇಂಥ ಪವಿತ್ರ ಸಂಸ್ಥೆಗೆ ಅವ್ರು ಅಪಮಾನ ಮಾಡಿದ್ರೆ, ಜನ ಕಾಂಗ್ರೆಸ್ ಗೆ ಅಪಮಾನ ಮಾಡ್ತಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಾವು ಮೂರೂ ಸ್ಥಾನ ಗೆಲ್ತೇವೆ. ರಾಜ್ಯದಲ್ಲಿ ಬೊಮ್ಮಾಯಿ (Bommai) ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡ್ತಿದೆ ಎಂದು ಅರುಣ್ ಸಿಂಗ್ ತಿಳಿಸಿದರು . ಇದನ್ನೂ ಓದಿ : – ಪವನ ಕಲ್ಯಾಣ ಭೇಟಿಗಾಗಿ 400 ಕಿ.ಮೀ ಪಾದಯಾತ್ರೆ