ವಿಜಯನಗರದ ಹಂಪಿಯಲ್ಲಿ ಮುಂದುವರೆದ ಯೋಗೋತ್ಸವ

ದಕ್ಷಿಣ ಕಾಶಿ ಹಂಪಿಯಲ್ಲಿ (hampi ) ಯೋಗೋತ್ಸವ (yogotsvsa ) ಮುಂದುವರೆದಿದೆ . ಕಳೆದೆರಡು ಯೋಗೋತ್ಸವವನ್ನು ವಿಜಯ ವಿಠ್ಠಲ ದೇವಾಲಯದ ( vijaya vittala temple ) ಕಲ್ಲಿನ ತೇರು ಬಳಿ, ಉಗ್ರನರಸಿಂಹ ದೇವಾಲಯದ( ugranarasimha swamy temple ) ಬಳಿ ಮಾಡಲಾಗಿತ್ತು .

ಈ ಬಾರಿ ಮಹಾನವಮಿ ದಿಬ್ಬದ ( mahanavami dibba ) ಬಳಿ ಯೋಗೋತ್ಸವವನ್ನು ಮಾಡಲಾಗಿದೆ . ಯೋಗ ಶ್ವಾಸಗುರು ಮತ್ತು ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಶ್ರೀಗಳ ( sri vachanananda ) ನೇತೃತ್ವದಲ್ಲಿ ಯೋಗೋತ್ಸವ ನಡೆದಿದೆ . ಯೋಗದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ . ಇದನ್ನೂ ಓದಿ : – ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಚಂದ್ರು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!