ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತೆ ತಗುಲಿದ ಕೊರೋನಾ ಸೋಂಕು. ಸೋಷಿಯಲ್ ಮೀಡಿಯಾ ಮೂಲಕ ಕೊರೋನಾ ಪಾಸಿಟಿವ್ ಕುರಿತು ವಿಚಾರ ಹಂಚಿಕೊಂಡ ನಟ ಅಕ್ಷಯ್, ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ತಿಳಿಸಿದ್ದಾರೆ.
ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ಮತ್ತೆ ಎರಡನೇ ಬಾರಿ ಕೊರೋನಾ ಸೋಂಕು ಧೃಡಪಟ್ಟಿದೆ. ಇನ್ನು 2022ರ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನೋಡಲು ಕಾತುರದಿಂದ ಕಾಯುತ್ತಿದ್ದೆ ಆದರೆ ಅಷ್ಟರಲ್ಲಿ ನನಗೆ ಕೊರೋನಾ ಸೋಂಕು ತಗುಲಿರುವುದು ತಿಳಿಯಿತು. ಇದನ್ನೂ ಓದಿ : – ಕಾನ್ ಚಿತ್ರೋತ್ಸದಲ್ಲಿ ಸೌತ್ ನಟಿಯರಿಗೂ ಮನ್ನಣೆ – ರೆಡ್ ಕಾರ್ಪಟ್ ಮೇಲೆ ಪೂಜಾ, ನಯನತಾರಾ, ತಮನ್ನಾ
![ಕ್ಷಮಿಸಿ ನನ್ನಿಂದ ತಪ್ಪಾಯ್ತು ಎಂದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ - themangaloremirror.in](https://i0.wp.com/themangaloremirror.in/wp-content/uploads/2022/04/akshaya-kumar.jpg?fit=620%2C450&ssl=1)
ಹಾಗಾಗಿ ವಿಶ್ರಾಂತಿ ಪಡೆಯುವೆ. ನನ್ನ ಚಿತ್ರತಂಡಕ್ಕೆ ಶುಭವಾಗಲಿ, ಅನುರಾಗ್ ಠಾಕೂರ್ ಮತ್ತು ಇಡೀ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ತಿದ್ದೀನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : – ವಿಜಯ್ ದೇವರಕೊಂಡ ಜೊತೆ ಕ್ಯೂಟ್ ಫೋಟೋ ಶೇರ್ ಮಾಡಿದ ಸಮಂತಾ