ಬೆಂಗಳೂರಿನಲ್ಲಿ ಕೊರೊನಾ ವೈರಸ್ 2ನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8 ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದಾರೆ.
ಮುಖ್ಯಮಂತ್ರಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚೆ ನಡೆಸಿದ ನಂತರ ಕೊರೊನಾ ನಿಯಂತ್ರಣಕ್ಕೆ 8 ವಲಯಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
- 8 ವಲಯಾಧಿಕಾರಿಗಳ ವಿವರ
- ಬೆಂಗಳೂರು ಪೂರ್ವ – ಮನೋಜ್ ಕುಮಾರ್ ಮೀನಾ
- ಬೆಂಗಳೂರು ಪಶ್ಚಿಮ – ಉಜ್ಜಲ್ ಕುಮಾರ್ ಘೋಷ್
- ರವಿಕುಮಾರ್ ಸುರ್ ಪುರ್ – ಬೊಮ್ಮನಹಳ್ಳಿ
- ಅನ್ಬುಕುಮಾರ್ – ಯಲಹಂಕ ವಲಯ
- ಪಂಕಜ್ ಕುಮಾರ್ ಪಾಂಡೆ – ಬೆಂಗಳೂರು ದಕ್ಷಿಣ
- ಎನ್ ಮಂಜುಳ – ಮಹಾದೇವಪುರ ವಲಯ
- ಪಿ.ಸಿ. ಜಾಫರ್ – ದಾಸರಹಳ್ಳಿ ವಲಯ
- ಆರ್. ವಿಶಾಲ್ – ರಾಜರಾಜೇಶ್ವರಿನಗರ ವಲಯ