ವಿಶ್ವ ಪರಿಸರ ದಿನವೇ ಅರ್ಧದಶಕಕ್ಕೂ ಹೆಚ್ಚು ಕಾಲ ಬದುಕಿದ್ದ ಮರವೊಂದನ್ನು ಕಡಿದು ಹಾಕಿದ ಘಟನ ಆನೆಕಲ್ ನಲ್ಲಿ ನಡೆದಿದೆ.
ಸ್ಥಳದಲ್ಲಿ ಗ್ರಾಮಸ್ಥರು ಸೇರುತ್ತಿದ್ದಂತೆ ಕೆಇಬಿ ಮತ್ತು ಕ್ರೇನ್ ಸಿಬ್ಬಂದಿ ಕಾಲ್ಕಿತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ರಸ್ತೆಯಲ್ಲಿ ಇರುವ ಅದಿತಿ ನರ್ಸೀಂಗ್ ಹೋಮ್ ಕಾಲೇಜು ಬಳಿ ಹಸಿರು ಭರಿತ ಮರವನ್ನು ಕಡಿಯಲಾಗಿದೆ.
ಅದಿತಿ ನರ್ಸಿಂಗ್ ಹೋಮ್ಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ಮರವನ್ನು ಕತ್ತರಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದ ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬರುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : – ಪವನ ಕಲ್ಯಾಣ ಭೇಟಿಗಾಗಿ 400 ಕಿ.ಮೀ ಪಾದಯಾತ್ರೆ