ಚಿಕ್ಕಮಗಳೂರಿನಲ್ಲಿ ಮಗನ ಪಬ್ ಜೀ ಹುಚ್ಚಿಗೆ ಅಮ್ಮ ಬಲಿ..!

ಮಗನ ಪಬ್ ಜೀ ಹುಚ್ಚಿಗೆ ಅಮ್ಮ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ. ಮೃತರನ್ನು ಮೈಮುನಾ (40) ಎಂದು ಗುರುತಿಸಲಾಗಿದೆ.

ಪಬ್ ಜಿ ಆಡುತ್ತಿದ್ದ ಮಗನ ಜೊತೆ ಅಪ್ಪನ ಜಗಳ ಹೆಚ್ಚಾಗಿತ್ತು. ನಿನ್ನ ಸಾಯಿಸುತ್ತೇನೆಂದು ಮಗನಿಗೆ ತೋಟದ ಕೋವಿ ಹಿಡಿದ್ದಾರೆ ಅಪ್ಪ. ಮಗನಿಗೆ ಹೊಡೆಯುತ್ತಾರೆಂದು ಅಮ್ಮಅಡ್ಡ ಬಂದಿದ್ದಾರೆ. ಇದನ್ನೂ ಓದಿ :- ದರ ಏರಿಕೆಯ ಬಿಸಿ, ಹಣದುಬ್ಬರದ ಆತಂಕ – 6 ವರ್ಷಗಳ ಬಳಿಕ ಮೊದಲ ಬಾರಿಗೆ ಸಕ್ಕರೆ ರಫ್ತಿಗೆ ಕೇಂದ್ರ ನಿರ್ಬಂಧ

ಕುಡಿದ ಮತ್ತಿನಲ್ಲಿ ಅಪ್ಪ ಗುಂಡು ಹಾರಿಸಿದ್ದಾನೆ. ಹಿರಿಯ ಮಗ ಅಮ್ಮನನ್ನ ತಕ್ಷಣ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ ಮೈಮುನಾ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :- ವಿಜಯೇಂದ್ ಗೆ ಸಿಗದ ಪರಿಷತ್ ಟಿಕೆಟ್ – ಮಾಜಿ ಸಿಎಂ ಬಿಎಸ್ ವೈ ಗೆ ಶಾಕ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!