ಹಾವೇರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ NWKRTC ಬಸ್ ಪಲ್ಟಿ

ಹಾವೇರಿ ಜಿಲ್ಲೆಯ ಶಿಗ್ಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಂದಕಕ್ಕೆ NWKRTC ಬಸ್ ಉರುಳಿದೆ . ಹುಬ್ಬಳ್ಳಿ ಯಿಂದ ಹಾವೇರಿಗೆ ಬಸ್ ತೆರಳುತ್ತಿತ್ತು . ಬಸ್ ನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ .

ಬಸ್ ಮುಂದೆ ತೆರಳುತ್ತಿದ್ದ ಬೈಕ್ ಸವಾರನೂ ಅಪಘಾತದಲ್ಲಿ ಗಾಯಗೊಂಡಿದ್ದಾನೆ . ಅಜ್ ಸಾಬ್ ಮಕ್ತುಮಿಯಾನವರ್ ಎಂಬ ಬೈಕ್ ಸವಾರ ಶಿಗ್ಗಾವಿ ತಾಲೂಕಿನ ಜಕ್ಕನಕಟ್ಟಿ ನಿವಾಸಿಯಾಗಿದ್ದಾನೆ .ಸಧ್ಯ ಬಸ್ ನಲ್ಲಿದ್ದ ಉಳಿದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ .ಗಾಯಳುಗಳನ್ನ ಶಿಗ್ಗಾವಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ : – ಕಲಬುರಗಿ ಜಿಲ್ಲೆಯ ಕಮಲಾಪುರ ಬಳಿ ಖಾಸಗಿ ಬಸ್ಸು ಅಪಘಾತ- ಜೀವಂತ ದಹಿಸಿದ ಪ್ರಯಾಣಿಕರ ಸಂಖ್ಯೆ 7ಕ್ಕೇರಿಕೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!