ಪಿ. ಎಸ್ .ಐ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದ ಅಭ್ಯರ್ಥಿ ಪ್ರಭು ಸಿಐಡಿ ಕೈಗೆ ಲಾಕ್ ಆಗಿದ್ದಾನೆ.
ಆರೋಪಿ ಪ್ರಭು ಮತ್ತು ಪ್ರಭು ತಂದೆ ಶರಣಪ್ಪ, ಮಧ್ಯವರ್ತಿ ಚಂದ್ರಕಾಂತ ಕುಲಕರ್ಣಿ ಪಿ . ಎಸ್. ಐ ಪ್ರಕರಣದಲ್ಲಿ ಭಾಗಿಯಾಗಿರೋ ಹಿನ್ನೆಲೆಯಲ್ಲಿ ಸಿ.ಐ.ಡಿ ಆರೋಪಿಗಳನ್ನು ಬಂಧಿಸಿದ್ದಾರೆ .
ನಗರದ MSI ಪರೀಕ್ಷಾ ಕೇಂದ್ರದಲ್ಲಿ ಬ್ಲೂ ಟೂತ್ ಮೂಲಕ ಆರೋಪಿ ಪ್ರಭು ಮಾಡುತ್ತಿದ್ದ ಅಕ್ರಮ ಕೆಲಸಗಳು ಬಯಲಾಗಿವೆ. ಬಂಧನ ಭೀತಿಯಿಂದ ಕಾಲ ಕಳೆಯುತ್ತಿದ್ದ ಅಭ್ಯರ್ಥಿ ಪ್ರಭು ತಲೆ ಮರೆಸಿಕೊಂಡಿದ್ದ. ೫೦ ಲಕ್ಷ ಹಣ ಕೊಟ್ಟು ಪ್ರಭು ಅಕ್ರಮವಾಗಿ ಲಾಕ್ ಆಗಿದ್ದ.
ಇದನ್ನು ಓದಿ :- ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ