ಅಲ್ಪಾವಧಿಯಲ್ಲೇ ಕ್ವಾಡ್ ಪ್ರಮುಖ ಸ್ಥಾನ ಗಳಿಸಿದ್ದು ಮಾತ್ರವಲ್ಲದೇ ಇಂಡೋ-ಪೆಸಿಫಿಕ್‌ ನಲ್ಲಿ ಶಾಂತಿಯನ್ನು ಖಾತ್ರಿಪಡಿಸಿದೆ – ಮೋದಿ 

ಕೋವಿಡ್-19 ಸವಾಲುಗಳ ನಡುವೆಯೂ ಕ್ವಾಡ್‌ ನ ವ್ಯಾಪ್ತಿ ವಿಸ್ತಾರವಾಗಿದ್ದು, ಅಲ್ಪಾವಧಿಯಲ್ಲೇ ಕ್ವಾಡ್ ಪ್ರಮುಖ ಸ್ಥಾನ ಗಳಿಸಿದ್ದು ಮಾತ್ರವಲ್ಲದೇ ಇಂಡೋ-ಪೆಸಿಫಿಕ್‌ ನಲ್ಲಿ ಶಾಂತಿಯನ್ನು ಖಾತ್ರಿಪಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಲ್ಪಾವಧಿಯಲ್ಲೇ ಕ್ವಾಡ್ ಪ್ರಮುಖ ಸ್ಥಾನ ಗಳಿಸಿ, ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿಯನ್ನು  ಖಾತ್ರಿಪಡಿಸಿದೆ: ಪ್ರಧಾನಿ ಮೋದಿ- Kannada Prabha

ಇಂದಿನಿಂದ ಆರಂಭವಾದ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ‘ಅಮೆರಿಕ ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿದಂತೆ ಸದಸ್ಯ ರಾಷ್ಟ್ರಗಳ ಪರಸ್ಪರ ನಂಬಿಕೆ ಮತ್ತು ನಿರ್ಣಯವನ್ನು ಒತ್ತಿ ಹೇಳಿದ್ದಾರೆ.  ಕ್ವಾಡ್ ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಕ್ವಾಡ್ ಪ್ರಪಂಚದ ಮುಂದೆ ತನಗಾಗಿ ಒಂದು ಪ್ರಮುಖ ಸ್ಥಾನವನ್ನು ನೀಡಿದೆ. ಇದನ್ನೂ ಓದಿ :- ಲಾರಿ-ಬಸ್ ನಡುವೆ ಭೀಕರ ಅಪಘಾತ- 8 ಮಂದಿ ಸಾವು 26 ಮಂದಿಗೆ ಗಾಯ

ಉಕ್ರೇನ್‌ ಮೇಲೆ ರಷ್ಯಾ ಅಕ್ರಮಣ ವಿಶ್ವಸಂಸ್ಥೆ ಚಾರ್ಟರ್ ಅಂಶಗಳಿಗೆ ವಿರುದ್ಧವಾದದ್ದು:  ಫ್ಯೂಮಿಯೊ ಕಿಶಿಡಾ!!- Kannada Prabha

ಇಂದು, ಕ್ವಾಡ್ ನ ವ್ಯಾಪ್ತಿ ವಿಸ್ತಾರವಾಗಿದ್ದು, ಅದರ ರೂಪ ಪರಿಣಾಮಕಾರಿಯಾಗಿದೆ. ನಮ್ಮ ಪರಸ್ಪರ ನಂಬಿಕೆ, ಮತ್ತು ನಮ್ಮ ನಿರ್ಣಯವು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತಿದೆ. ಕ್ವಾಡ್ ಮಟ್ಟದಲ್ಲಿ, ನಮ್ಮ ಪರಸ್ಪರ ಸಹಕಾರದೊಂದಿಗೆ, ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ ಪೆಸಿಫಿಕ್ ಪ್ರದೇಶವನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ನಮ್ಮೆಲ್ಲರ ಹಂಚಿಕೆಯ ಗುರಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ :- ವಿವಾದದ ಬಳಿಕ ಎಚ್ಚೆತ್ತುಕೊಳ್ಳದ ಸರ್ಕಾರ – ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಿಯುಸಿ ಪಠ್ಯ ಪರಿಷ್ಕರಣೆ!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!