ಅಕ್ಟೋಬರ್ ನಲ್ಲಿ ‘ ಕೆಜಿಎಫ್ ‘ 3 ಶೂಟಿಂಗ್ ಶುರುವಾಗಲಿದೆ – ನಿರ್ಮಾಪಕ ವಿಜಯ್ ಕಿರಗಂದೂರು

ಕಳೆದ ತಿಂಗಳು ಯಶ್ ನಟನೆಯ ಚಿತ್ರವಾದ ಕೆಜಿಎಫ್ 2 ಏಪ್ರಿಲ್ 14 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಧೂಳೆಬ್ಬಿಸಿ  ಅಭಿಮಾನಿಗಳ ಮನಸ್ಸನ್ನು ಗೆಲ್ಲುವುದರಲ್ಲಿ ಯಶ್ ಯಶಸ್ವಿಯಾಗಿದ್ದಾರೆ.

EXCLUSIVE: On his 36th birthday, KGF star Yash looks back at his life and  stardom- “It's just the beginning” : Bollywood News - Bollywood Hungama

ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಕೆ.ಜಿ.ಎಫ್ 3 ಬಗ್ಗೆ ಸುಳಿವು ನೀಡಿದ ಚಿತ್ರತಂಡ . ಈಗ ಅದರ ಕುರಿತು ಸಿಹಿ ಸುದ್ದಿಯನ್ನು ನೀಡಿದೆ. ‘KGF 2’ ಸಿನಿಮಾ ನೋಡಿ ಇನ್ನೇನು ಥಿಯೇಟರ್ನಿಂದ ಹೊರಬರುವವರಿಗೆ ‘ ಕೆಜಿಎಫ್ ‘ 3 ಬರಲಿದೆ ಎಂದು ಚಿತ್ರತಂಡ ಅಭಿಮಾನಿಗಳಿಗೆ ಸಿಹಿ ಸರ್ಪ್ರೈಸ್ ನೀಡಿತ್ತು. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು  ಮಾತನಾಡಿದ್ದಾರೆ.”ಪ್ರಭಾಸ್ ಅವರ ಸಲಾರ್ ಸಿನಿಮಾದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಬ್ಯುಸಿಯಿದ್ದಾರೆ. ಇದನ್ನೂ ಓದಿ :- ಕೆಜಿಎಫ್ -2 ನಟಿ ಅರ್ಚನಾ ಜೋಯಿಸ್ ಜೊತೆಗೆ ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು

KGF star Yash talks about 'Kiss': It is not just for college students -  IBTimes India

ಈಗಾಗಲೇ 30-35% ಶೂಟಿಂಗ್ ಮುಗಿದಿದೆ, ಮುಂದಿನ ವಾರ ಮತ್ತೊಂದು ಶೆಡ್ಯೂಲ್ ಶುರುವಾಗುತ್ತದೆ. ಅಕ್ಟೋಬರ್, ನವೆಂಬರ್ನಲ್ಲಿ ಶೂಟಿಂಗ್ ಮುಗಿಸುವ ಆಲೋಚನೆ ಹಾಕಿಕೊಂಡಿದ್ದೇವೆ. ಅಕ್ಟೋಬರ್ ನಂತರದಲ್ಲಿ ಕೆಜಿಎಫ್ 3 ಶೂಟಿಂಗ್ ಆರಂಭಿಸೋಣ ಎಂದು ಆಲೋಚನೆ ಹಾಕಿದ್ದೇವೆ. 2024ರಲ್ಲಿ ಸಿನಿಮಾ ರಿಲೀಸ್ ಮಾಡಬಹುದು ಎಂಬ ಆಶಯ ಕೂಡ ಹೊಂದಿದ್ದೇವೆ” ಎಂದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ವಿಜಯ್ ಕಿರಗಂದೂರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ :- 1000 ಕೋಟಿ ಕಲೆಕ್ಷನ್ ಮಾಡಿದ `ಕೆಜಿಎಫ್ 2

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!