ಕಾನ್ ಚಿತ್ರೋತ್ಸದಲ್ಲಿ ಸೌತ್ ನಟಿಯರಿಗೂ ಮನ್ನಣೆ – ರೆಡ್ ಕಾರ್ಪಟ್ ಮೇಲೆ ಪೂಜಾ, ನಯನತಾರಾ, ತಮನ್ನಾ

ಕಾನ್ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತ ಮನ್ನಣೆ ಇದೆ. ಈ ಸಿನಿಮೋತ್ಸವದಲ್ಲಿ ತಮ್ಮ ಚಿತ್ರ ಆಗಬೇಕು ಎಂದು ಎಷ್ಟೋ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಕನಸು ಕಾಣುತ್ತಾರೆ.

ಈ ಬಾರಿ 2 ಸಿನಿಮಾಗಳು ಸ್ಪರ್ಧಿಸುತ್ತಿವೆ. ಮೇ 17ರಂದು ಕಾನ್ ಫಿಲ್ ಫೆಸ್ಟಿವಲ್ ಆರಂಭ ಆಗಲಿದೆ. 28ರಂದು ಇದರ ಸಮಾರೋಪ ಸಮಾರಂಭ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಸಿನಿಪ್ರಿಯರಿಗಾಗಿ ಈ ಚಿತ್ರೋತ್ಸವ ನಡೆಯುತ್ತಿದೆ. ಪುತಿ ಬಾರಿ ಬಾಲಿವುಡ್ ನ ಕೆಲವು ಜನಪ್ರಿಯ ನಟಿಯರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪಟ್ ಮೇಲೆ ಹಾಕಿ ಗಮನ ಸೆಳೆಯುತ್ತಾರೆ. ಈ ಬಾರಿ ದಕ್ಷಿಣ ಭಾರತದ ನಟಿಯರಿಗೂ ಮನ್ನಣೆ ನೀಡಲಾಗಿದೆ. ಖ್ಯಾತ ನಟಿಯರಾದ ನಯನ ತಾರಾ (Nayanthara), ಪೂಜಾ ಹೆಗ್ಡೆ ಮತ್ತು ತಮನ್ನಾ ಭಾಟಿಯಾ ಕೂಡ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಇದನ್ನೂ ಓದಿ  : – ವಿಜಯ್ ದೇವರಕೊಂಡ ಜೊತೆ ಕ್ಯೂಟ್ ಫೋಟೋ ಶೇರ್ ಮಾಡಿದ ಸಮಂತಾ

ಕಾನ್​ ಚಿತ್ರೋತ್ಸವದಲ್ಲಿ ಸೌತ್​ ನಟಿಯರಿಗೂ ಮನ್ನಣೆ; ರೆಡ್​ ಕಾರ್ಪೆಟ್​ಗೆ ಪೂಜಾ ಹೆಗ್ಡೆ,  ತಮನ್ನಾ, ನಯನತಾರಾ | Nayanthara, Pooja Hegde and Tamannaah to attend 75th  Cannes Film Festival red carpet ...

ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಈ ಬೆಡಗಿಯರ ಲುಕ್ ಹೇಗಿದೆ ಎಂದು ತಿಳಿದುಕೊಳ್ಳುವ ಕೌತುಕ ಮೂಡಿದೆ. ಪೂಜಾ ಹೆಗಡೆ ನಯನತಾರ ಹಾಗೂ ತಮನ್ನಾ ಭಾಟಿಯಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಇವರು ಭಾರತೀಯ ಸಿನಿಮಾರಂಗಕ್ಕೆ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ  : – ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕ ಚೋಪ್ರ- ನಿಕ್ ಜೊನಸ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!