ತಿಂಗಳ ಬಳಿಕ ರಾಜ್ಯದಲ್ಲಿ ಮತ್ತೆ ಟೊಮ್ಯಾಟೋ ದರ ಏರಿಕೆ – ಗ್ರಾಹಕರಿಗೆ ಸಂಕಷ್ಟ

ತಿಂಗಳ ಬಳಿಕ ರಾಜ್ಯದಲ್ಲಿ ಮತ್ತೆ ಟೂಮ್ಯಾಟೋ ದರ ಏರಿಕೆ ಕಂಡಿದ್ದು, ಮೇ 3 ರಂದು ರಂಜಾನ್ ಹಬ್ಬವಿದ್ದು, ಟೂಮ್ಯಾಟೋ ದರ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ.

Tomatoes Have Legally Been Vegetables Since 1893 | Smart News| Smithsonian  Magazine

ಗಗನಕ್ಕೇರಿದ ಟೊಮ್ಯಾಟೋ ದರ ಗ್ರಾಹಕರಿಗೆ ಶಾಕ್ ನೀಡಿದೆ. ಅಕಾಲಿಕ ಮಳೆಯಿಂದ ಟೂಮ್ಯಾಟೋ ಬೆಳೆ ನಾಶವಾಗಿದೆ. ಮಾರುಕಟ್ಟೆಯಲ್ಲಿ ಟೊಮೋಟೊ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇಂದು ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಟಮೊಟೊ 60 ಇದೆ. ಆನ್ಲೈನಲ್ಲಿ ಉತ್ತಮ ಗುಣಮಟ್ಟದ ಟಮೋಟ ಬೆಲೆ 70 ವರೆಗೆ ಮಾರಾಟವಾಗುತ್ತಿದೆ. ಇದನ್ನೂ ಓದಿ :- ಕೋವಿಡ್-19 ಲಸಿಕೆ ಪಡೆಯಲು ಯಾರನ್ನೂ ಒತ್ತಾಯಿಸುವಂತಿಲ್ಲ- ಸುಪ್ರೀಂ ಕೋರ್ಟ್

The Health Benefits of Tomatoes

ಕಳೆದ ಒಂದು ತಿಂಗಳ ಹಿಂದೆ ಕೆ.ಜಿ ಟಮೊಟೊ ದರ 10-12 ರೂ ಇತ್ತು. ಆದ್ರೀಗ ಬರೋಬ್ಬರಿ 50 ರಿಂದ 60 ರೂಗೆ ಮಾರಾಟವಾಗುತ್ತಿದೆ. ಒಂದು ವಾರದಿಂದ ನಿರಂತರವಾಗಿ ಟೂಮ್ಯಾಟೋ ಬೆಲೆ ಏರಿಕೆ ಕಾಣುತ್ತಿದ್ದು, ಏರಿಕೆ ಬೆನ್ನಲೇ ಗ್ರಾಹಕರು ಕಂಗಲಾಗಿದ್ದಾರೆ.

ಇದನ್ನೂ ಓದಿ :- PSI ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಬಂಧನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!