ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೊಟೇಲ್ ನಲ್ಲಿ ನಡೆಯುತ್ತಿದೆ ವೈನ್ ಪೆಸ್ಟ್ – ಒಂದೇ ಸೂರಿನಡಿ ವೆರೈಟಿ ವೆರೈಟಿ ವೈನ್

ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೊಟೇಲ್ ನಲ್ಲಿ ವೈನ್ ಪೆಸ್ಟ್ ನಡೆಯುತ್ತಿದೆ. ರಾಜ್ ನ್ಯೂಸ್ ಕನ್ನಡ ಹಾಗೂ ರಾಜ್ ಮ್ಯೂಸಿಕ್ ಆಯೋಜಿಸಿರುವ ಪೆಸ್ಟ್ ನ್ನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸಿದ್ರು.

ಈ ವೇಳೆ ಮಾತನಾಡಿದ ಅವರು ದ್ರಾಕ್ಷಿ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವೈನ್ ಮೇಳ ಇಂದಿನ ಅಗತ್ಯ ಅಂತ ವಾಹಿನಿ ಕಾರ್ಯವನ್ನು ಕೊಂಡಾಡಿದ್ರು.

ಆ ಅಪರೂಪದ ವೈನ್ ಮೇಳದಲ್ಲಿ ಒಂದೇ ಸೂರಿನಡಿ ವೈವಿಧ್ಯಮಯ ರಾಷ್ಟ್ರೀಯ ಅಂತಾರಾಷ್ಟ್ರೀಯ ವೈನ್ ಗಳು ಲಭ್ಯವಿದೆ. ನಾಳೆ ಕೂಡ ವೈನ್ ಪ್ರಿಯರು ಇಲ್ಲಿಗೆ ಭೇಟಿ ನೀಡಬಹುದು. ವೈನ್ ಮಾತ್ರವಲ್ಲದೆ ವೈವಿಧ್ಯಮಯ ಆಹಾರಗಳು ಇಲ್ಲಿ ಲಭ್ಯವಿದೆ.

ಇದನ್ನೂ ಓದಿ : – ನಾಡದ್ರೋಹಿ ಅಧ್ಯಕ್ಷನ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ರದ್ದುಮಾಡಿ – ಸಿದ್ದರಾಮಯ್ಯ ಆಗ್ರಹ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!