ಉತ್ತರಾಖಂಡ್ ನಲ್ಲಿ ಹಿಮಪಾತ: ಕುಸಿದ ಕಟ್ಟಡಗಳು!

ಮೇಘ ಸ್ಫೋಟದಿಂದ ಕೋಟ್ಯಂತರ ರೂ ಆಸ್ತಿ-ಪಾಸ್ತಿ ನಷ್ಟ ಉಂಟಾಗಿರುವ ಘಟನೆ ಉತ್ತರಾಖಂಡದ ದಶರಥ ದಂಡ ಪರ್ವತ ಎಂಬ ಪ್ರದೇಶದಲ್ಲಿ ಸಂಭವಿಸಿದೆ.

ದೊಡ್ಡ ಬಂಡೆಗಳು ಉರುಳಿ ಕ್ಯಾಂಟುರಾ ಸ್ವೀಟ್ ಶಾಪ್, ಅಸ್ವಾಲ್ ಜ್ಯುವೆಲ್ಲರ್ಸ್ ಸೇರಿ ಪೀಠೋಪಕರಣದ ಅಂಗಡಿಗಳು ಹಾನಿಗೊಳಗಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾನಿ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಶ್ರೀನಗರದಿಂದ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ದೌಡಾಯಿಸಿದೆ. ಸ್ಥಳದಲ್ಲೇ ಅಧಿಕಾರಿಗಳು ಮೊಕ್ಕಾಂ ಹೂಡಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!