ರಾಜ್ಯಸಭೆಯಲ್ಲಿ ಒಂದು ಸೀಟು ಕಾಂಗ್ರೆಸ್ ಬಂದೇ ಬರತ್ತದೆ. ಹೆಚ್ಚುವರಿ ಸೀಟಿನ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಸಿದ್ದರಾಮಯ್ಯ ಭೇಟಿ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದದ ಅವರು, ರಾಜ್ಯಸಭೆ ರಾಜ್ಯದವರಿಗೆ ನೀಡಬೇಕು ಎಂಬುದು ವಿ ಆರ್ ಸುದರ್ಶನ ವೈಯಕ್ತಿಕ ಅಭಿಪ್ರಾಯ.
ರಾಜ್ಯಸಭೆ ಕೇವಲ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ್ದು. ಯಾರು ಯೋಗ್ಯ ಎಂಬುದನ್ನು ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಬಿಜೆಪಿಯವರು ಎಲ್ಲಕಡೆ ಕೇಸರಿಕಣರ ಮಾಡುವುದೇ ಅವರ ಉದ್ದೇಶ. ಚುನಾವಣೆ ಸಮೀಪದಲ್ಲಿ ಇದೆ. ಇದನ್ನೂ ಓದಿ : – ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕ ಸಾವು – ಪೋಷಕರಿಗೆ ಸಾಂತ್ವನ ಹೇಳಿದ ಎಂ.ಪಿ ರೇಣುಕಾಚಾರ್ಯ
ಹೀಗಾಗಿ ಕೇಸರೀಕರಣ, ಹಿಂದೂ ಮುಸ್ಲಿಂ, ಜಾತೀಯತೆ ಇಟ್ಕೊಂಡು ಚುನಾವಣೆಗೆ ಹೋಗ್ತಾರೆ. ಎಷ್ಟರ ಮಟ್ಟಿಗೆ ಅದು ಬಿಜೆಪಿಗೆ ಲಾಭ ಆಗತ್ತೆ ಗೊತ್ತಿಲ್ಲ. ಜನ ಚುನಾವಣೆಯಲ್ಲಿ ಅವರಿಗೆ ಉತ್ತರ ಕೊಡ್ತಾರೆ ಎಂದು ಬಿಜೆಪಿ ವಿರುದ್ದ ಕಿಡಿ ಕಾರಿದ್ರು.
ಇದನ್ನೂ ಓದಿ : – ಬೆಳಗಾವಿಯಲ್ಲೂ ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಾಣ – ಅಭಯ್ ಪಾಟೀಲ್