4 ಲಕ್ಷ 20 ಸಾವಿರ ಬೆಲೆ ಬಾಳುವ 14 ಕೆಜಿ ತೂಕದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವನನ್ನು ಚಿಂತಾಮಣಿಯ( Chintamani) ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ .
ಶಿಡ್ಲಘಟ್ಟ (shidlagatta ) ಮೂಲದ ಅಶೋಕ (34) ಬಂಧನಕೊಳಗಾದ ವ್ಯಕ್ತಿ. ಉಪ್ಪರಪೇಟೆಯಲ್ಲಿ ಅಶೋಕ ಅಕ್ರಮ ಗಾಂಜಾ ಮಾರಾಟ ಮಾಡುತಿದ್ದ. ಆಂದ್ರದಿಂದ ಗಾಂಜಾ ಖರೀದಿಸಿ ಚಿಂತಾಮಣಿಯಲ್ಲಿ ಮಾರುತಿದ್ದ. ಸದ್ಯಕ್ಕೆ 4 ಲಕ್ಷ 20 ಸಾವಿರ ಬೆಲೆ ಬಾಳುವ 14 ಕೆಜಿ ತೂಕದ ಗಾಂಜಾ ಪೊಲೀಸರು ವಶಕ್ಕೆ ಪಡೆದಿದ್ದಾರೆ .ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಇದನ್ನೂ ಓದಿ : – ಬಿಜೆಪಿ ವಿರುದ್ದ ಕಿಡಿಕಾರಿದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ